ಕೆಂಗೇರಿಯಲ್ಲಿ ತಪಸಿ
Posted date: 06 Mon, Nov 2023 12:39:29 PM
ಬೆಂಗಳೂರು ಮೂವೀಸ್ ಲಾಂಛನದಲ್ಲಿ ತಯಾರಿಸುತ್ತಿರುವ ತಪಸಿ ಚಲನಚಿತ್ರವು ಕೆಂಗೇರಿಯ ಖಾಸಗಿ ಬಂಗಲೆಯೊಂದರಲ್ಲಿ ನಾಯಕಿ ಜೊತೆಗೆ ಇತರ ಪಾತ್ರದಾರಿಗಳು ಅಭಿನಯಿಸಿದ ದೃಶ್ಯಗಳು ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ನಿರ್ಮಿಸಿರುವ ಸ್ಪೆನ್ಸರ್ ಮ್ಯಾಥ್ಯುರವರು ಕಥೆ-ಚಿತ್ರಕಥೆ-ಸಂಭಾ?ಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
 
ಫೈಟ್-ಮಾಸ್ಟರ್ ಅಶೋಕ್, ಸಂಕಲನ-ಅರುಣ, ತಾರಾಗಣದಲ್ಲಿ  ಅಮೇರಾ, ಬಾಲರಾಜ್ ವಾಡಿ, ರಥರ್ವ, ಸಚಿನ್ ಭಾಸ್ಕರ್, ಅನು? ಮುಂತಾದವರಿದ್ದಾರೆ.
 
ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರಿನಲ್ಲಿ ನಡೆಸಲಾಗುತ್ತದೆ ಕನ್ನಡ ಮತ್ತು ಇಂಗ್ಲೀಷ್ ಎರಡುಭಾಷೆಗಳಲ್ಲ ನಿರ್ಮಾಣವಾಗುತ್ತಿರುವ ಈ ಚಿತ್ರವು ಇಂದು ಸಮಾಜದಲ್ಲಿ ಪಿಡುಗು ರೂಪದಲ್ಲಿ ಕಾಡುತ್ತಿರುವ ಡ್ರಗ್ಸ್ ಹಾಗೂ ಮದ್ಯಪಾನದ ಸುತ್ತ ನಡೆಯುವ ಕಥಾವಸ್ತುವುಳ್ಳ ಈ  ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿರುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed